Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಬಡಪಾಯಿ ಮಕ್ಕಳು ಬೀದಿಯಲ್ಲಿ ಶವವಾಗುತ್ತಿರುವುದು ದೊಡ್ಡ ದುರಂತ ಕಾಪುವಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿ‌ಎಂ ಸಿದ್ದರಾಮಯ್ಯ ಕಳವಳ

ಇಂದಿನ ದಿನಗಳಲ್ಲಿ ಬಡಪಾಯಿ ಮಕ್ಕಳು ಬೀದಿಯಲ್ಲಿ ಶವವಾಗುತ್ತಿರುವುದು ಬಲು ದೊಡ್ಡ ದುರಂತ, ಜಾತಿ ಧರ್ಮದ ಹೆಸರಲ್ಲಿ ಮಕ್ಕಳನ್ನು ಪ್ರಚೋದಿಸಿ ಬೀದಿಗೆ ತಳ್ಳುವ ಮಂದಿಯೇ ಈ ದುರಂತಕ್ಕೆ ಪರೋಕ್ಷವಾಗಿ ಕಾರಣ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಪುವಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ, ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು. ಇದೇ ವೇಳೆ ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

Related posts

Leave a Reply