Header Ads
Breaking News

ಬಡ ಕುಟುಂಬಕ್ಕೆ ಬೇಕಾಗಿದೆ ದಾನಿಗಳ ಸಹಾಯ

ಪೊಳಲಿ ಪರಿಸರದ ಕರಿಯಂಗಳ ಗ್ರಾಮದ ಆಚಾರಿದೋಟ ನಿವಾಸಿ ಶ್ರೀಮತಿ ಗೀತಾ ಮಹಾಬಲ ಪೂಜಾರಿಯವರು ದಿನಾಂಕ 27/02/2021 ಶನಿವಾರ ಮಧ್ಯಾಹ್ನ ಪೊಳಲಿ ಸಮೀಪದ ಕಾಜಿಲ (ನೂಯಿ) ಎಂಬಲ್ಲಿ ಆಕ್ಟಿವಾದಲ್ಲಿ ಬರುತ್ತಿರುವಾಗ ರಸ್ತೆ ಅಪಘಾತವಾಗಿದೆ ಇದರಿಂದ ಇವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಇವರನ್ನು ಕೂಡಲೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಈಗಾಗಲೇ ಚಿಕಿತ್ಸೆಗಾಗಿ 6ಲಕ್ಷ ಖರ್ಚಾಗಿದ್ದು. ಮುಂದಿನ ಚಿಕಿತ್ಸೆಗಾಗಿ 10 ಲಕ್ಷ ರೂಪಾಯಿ ಬೇಕಾಗಬಹುದೆಂದು ವೈದ್ಯರು ತಿಳಿಸಿದ್ದಾರೆ. ಇವರ ಗಂಡ ಕೂಲಿ ಕಾರ್ಮಿಕರಾಗಿದ್ದು ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಪ್ರಥಮ ಪಿಯುಸಿ ಮತ್ತು ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಹೃದಯಿ ದಾನಿಗಳಾದ ನೀವು ಈ ಅಸಹಾಯಕ್ಕೆ ಕುಟುಂಬಕ್ಕೆ ನಿಮ್ಮ ಕೈಲಾದ ಸಹಾಯ ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ.

ACCOUNT DITIALS

A/C NAME:- MAHABALA
A/C NUMBER:- 70930100007230
Bank :- Bank of Baroda
IFSC:- BARB0VJPOLA (5th Digit is Zero)
BRANCH NAME :- Polali

GOOGLE PAY & POONE PAY :-
Sudarshan – 9900361260

Related posts

Leave a Reply

Your email address will not be published. Required fields are marked *