ಪಿ.ವಿ ಪ್ರದೀಪ್ ಕುಮಾರ್ ಪರಿಕಲ್ಪನೆಯಲ್ಲಿ ಬ್ಯಾಂಕೋ ಫಿಲಂಸ್ ಅರ್ಪಿಸುವ ‘ಬದಲಾಗದವರು’ ಜೀವನದಲ್ಲಿ ಬದಲಾಗುವರೇ ….? ಕಿರುಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನಲ್ಲಿ ನಡೆಯಿತು. ಇನ್ನು ಈ ಕಿರುಚಿತ್ರವು ವಿ4 ಸ್ಟ್ರೀಮ್ ಒಟಿಟಿಯಲ್ಲಿ ಅತಿ ಶೀಘ್ರದಲ್ಲೇ ರಿಲೀಸ್ ಆಗಲಿದೆ.