Header Ads
Header Ads
Breaking News

ಬಯಲೇ ಶೌಚಾಲಯ, ಪ್ಲಾಸಿಕ್ ಹೊದಿಕೆಯ ಗುಡಿಸಲಿನಲ್ಲೇ ವಾಸ ಇದು ತಂಡ್ರಕೆರೆಯಲ್ಲಿರುವ ಮುಗೇರ ಸಮುದಾಯದವರ ಸ್ಥಿತಿಗತಿ ಇನ್ನಾದರೂ ಎಚ್ಚೆತ್ತುಕೊಳ್ತಾರಾ ಜನಪ್ರತಿನಿಧಿಗಳು

ಮೂಡುಬಿದಿರೆಯ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಂಡ್ರಕೆರೆಯಲ್ಲಿರುವ ಮುಗೇರ ಸಮುದಾಯಕ್ಕೆ ಸೇರಿರುವ ಸುಮಾರು 15 ಕುಟುಂಬಗಳಲ್ಲಿ ಕೆಲವು ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಬಯಲನ್ನೇ ತಮ್ಮ ಶೌಚಾಗೃಹ, ದಾಖಲೆಯಿಲ್ಲದ ಭೂಮಿಯಲ್ಲಿ ಪ್ಲಾಸ್ಟಿಕ್ ಮತ್ತು ಬಟ್ಟೆಯ ಹೊದಿಕೆಯ ಸೂರೊಂದು ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿದ್ದು ಇವರ ಬಗ್ಗೆ ಜನಪ್ರತಿನಿಧಿಗಳು, ಪಂಚಾಯತ್ ಅಧಿಕಾರಿ ವರ್ಗದವರು ತೀರ ನಿರ್ಲಕ್ಷ್ಯ ತೋರುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.

Related posts

Leave a Reply