Header Ads
Header Ads
Breaking News

ಬಹುನಿರೀಕ್ಷಿತ ಚಿತ್ರ ಆಟಿಡೊಂಜಿ ದಿನ ತುಳು ಚಿತ್ರದ ಟೈಟಲ್ ಹಾಡಿನ ವಿಡಿಯೋ ಬಿಡುಗಡೆ ಸಮಾರಂಭ

ವಿಟ್ಲ: ಭವಿಶ್ ಆರ್‌ಕೆ ಕ್ರಿಯೇಷನ್ಸ್ ಅವರ ದಗಲ್‌ಬಾಜಿ ಖ್ಯಾತಿಯ ಎಎಸ್ ವೈಭವ್ ಪ್ರಶಾಂತ್ ಅವರ ಸಹಕಾರದಲ್ಲಿ ನಿರ್ಮಾಣಗೊಂಡ ಆಟಿಡೊಂಜಿ ದಿನ ತುಳು ಚಿತ್ರದ ಸತೀಶ್ ಶೆಟ್ಟಿ ಪಟ್ಲ ಅವರು ಹಾಡಿರೋ ಟೈಟಲ್ ಹಾಡಿನ ವಿಡಿಯೋ ಬಿಡುಗಡೆ ಸಮಾರಂಭ ವಿಟ್ಲ ಸಮೀಪದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಭಾನುವಾರ ಬಿಡುಗಡೆಗೊಳಿಸಲಾಯಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಡಿಯೋ ಬಿಡುಗಡೆಗೊಳಿಸಿ, ಮಾತನಾಡಿ ತುಳು ನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ಸಾರುವ ಆಟಿಡೊಂಜಿ ದಿನ ಚಿತ್ರ ಯಶಸ್ಸು ಕಾಣಲಿ ಎಂದು ಶುಭಾ ಹಾರೈಸಿದರು.  ಈ ಚಿತ್ರಕ್ಕೆ ನಿರ್ಮಾಪಕ ರಾಧಾಕೃಷ್ಣ ನಾಗರಾಜು, ಚೈತ್ರ ರಾಧಾಕೃಷ್ಣ, ನಿರ್ದೇಶಕರಾಗಿ ಹ್ಯಾರೀಸ್ ಕೋಣಾಜೆಕಲ್, ಸಂಕಲನ ಶ್ರೀನಿವಾಸ್ ಪಿ ಬಾಬು, ಸಹ ನಿರ್ಮಾಪಕರಾಗಿ ಆಕಾಶ್ ಹಾಸನ, ಸಂಗೀತ ನಿರ್ದೇಶಕರಾಗಿ ರಾಜೇಶ್ ಭಟ್, ನಾಯಕರಾಗಿ ಪ್ರಥ್ವಿ ಅಂಬರ್, ನಾಯಕಿ ನಿರೀಕ್ಷ ಶೆಟ್ಟಿ, ಗೌರವ ನಿರ್ದೇಶಕ ಎಎಸ್ ವೈಭವ್ ಪ್ರಶಾಂತ್, ಸಹನಟರಾಗಿ ನವೀನ್ ನೆರೊಳ್ತಾಡಿ, ಹಂಚಿಕೆದಾರರಾಗಿ ಬಾಲಕೃಷ್ಣ ಶೆಟ್ಟಿ ಕರ್ತವ್ಯ ನಿರ್ವಹಿಸಿದ್ದರು.

Related posts

Leave a Reply

Your email address will not be published. Required fields are marked *