Header Ads
Header Ads
Header Ads
Breaking News

ಬಹು ಸಂಖ್ಯಾತರ ಧಾರ್ಮಿಕ ಭಕ್ತಿಗೆ ಘಾಸಿ ಮಾಡುತ್ತ್ತಿರುವ ಜನಪ್ರತಿನಿಧಿಗಳು ರಾಷ್ಟ್ರೀಯ ಹಿಂದೂ ಆಂದೋಲನ ನೇತೃತ್ವದಲ್ಲಿ ಪ್ರತಿಭಟನೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ

ಆಂಕರ್ : ಬಹು ಸಂಖ್ಯಾತರ ಧಾರ್ಮಿಕ ಭಕ್ತಿಗೆ ಘಾಸಿ ಮಾಡುತ್ತಿರುವ ಜನಪ್ರತಿನಿಧಿಗಳ ವಿರುದ್ಧ ರಾಷ್ಟ್ರೀಯ ಹಿಂದೂ ಆಂದೋಲನ ನೇತೃತ್ವದಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಉಪೇಂದ್ರ ಆಚಾರ್ಯ ಮಾತನಾಡಿ, ರಾಜ್ಯದಲ್ಲಿ ಹಿಂದೂಗಳ ಧಮನವಾಗುತ್ತಿದೆ. ಒಂದು ಧರ್ಮವನ್ನು ಓಲೈಸುವ ಕೆಲಸವನ್ನ ರಾಜಕಾರಣಿ ಮಾಡ್ತಾ ಇದ್ದಾರೆ ಎಂದು ಅವ್ರು ತರಾಟೆಗೆ ತೆಗೆದುಕೊಂಡರು.
ಶರತ್

Related posts

Leave a Reply