Header Ads
Header Ads
Breaking News

ಬಾರ್ಕೂರು ಏಕನಾಥೇಶ್ವರಿ ಪ್ರಥಮ ವಾರ್ಷಿಕ ವರ್ಧಂತ್ಯೋತ್ಸವ : ವಿವಿಧ ಸಂಘಳಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ

ದೇವಾಡಿಗ ಸಮಾಜದ ಅಭಿವೃದ್ಧಿ, ಸಂಕಷ್ಟ ಗ್ರಹಾದೋಷ ನಿವಾರಣೆಗಾಗಿ ಆಯೋಜಿಸಿದ್ದ ನಮ್ಮ ನಡಿಗೆ ಅಮ್ಮ ನೆಡೆಗೆ ಯಶಸ್ವಿಯಾಗಿ ನಡೆಯಿತು. ಸಂಘದ ಹಿರಿಯರು, ಮಹಿಳೆಯರು ಮಕ್ಕಳು ಸೇರಿದಂತೆ ಅನೇಕ ರು ಭಾಗವಹಿಸಿದ್ದರು.

ಅದೇ ದಿನ ಸಂಜೆ ಸುಮಾರು 40ವಾಹನಗಳಲ್ಲಿ ವಿವಿಧ ದೇವಾಡಿಗ ಸಂಘಗಳು ದೇವಿಗೆ ಅರ್ಪಿಸಲಿದ್ದ ಹಸಿರು ಹೊರೆಕಾಣಿಕೆ ಮೆರವಣಿಗೆಯು ಬಾರ್ಕೂರು ಸೇತುವೆಯಿಂದ ಪ್ರಾರಂಭಗೊಂಡು ಕಲ್ಚಪ್ರದಿಂದ ಪೂರ್ಣ ಕುಂಭ ಕಲಶದೊಂದಿಗೆ ದೇವಾಸ್ಥಾನವನ್ನು ಸೇರಿತು. ಕಹಳೆ, ಬ್ಯಾಂಡ್ ನೊಂದಿಗೆ ಸಾಗಿದ ಮೆರವಣಿಗೆಯು ಸುಮಾರು ಜಿಲ್ಲೆಯ ಹಾಗೂ ಹೊರಜಿಲ್ಲೆಗಳಿಂದ ಆಗಮಿಸಿದ್ದ ಹಸಿರುವಾಣಿಯನ್ನು ವಾಹನಗಳಲ್ಲಿ ತುಂಬಿಕೊಂಡು ಸಾಗಿತು.

ಏಕನಾಥೇಶ್ವರಿ ದೇವಸ್ಥಾನದ ಉಪಾಧ್ಯಕ್ಷರಾದ ಜನಾರ್ದನ ಬಿ ದೇವಾಡಿಗ,ನರಸಿಂಹ ಬಿ ದೇವಾಡಿಗ ಗಣೇಶ ದೇವಾಡಿಗ, ಜನಾರ್ದನ ಪಡುಪಣಂಬೂರು, ಮೊಹನದಾಸ ಮತ್ತಿತರರು ಮೆರವಣಿಗೆ ಯಲ್ಲಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *