Header Ads
Header Ads
Header Ads
Breaking News

ಬಾರ್ ತೆರಯುವುದಕ್ಕೆ ಸ್ಥಳೀಯರ ವಿರೋಧ ಸುಳ್ಯದಲ್ಲಿ ಜನಜಾಗೃತಿ ವೇದಿಕೆ ಪ್ರತಿಭಟನೆ

ಸುಳ್ಯದ ಹಳೆಗೇಟ್ ಬಳಿ ಬಾರ್ ತೆರೆಯುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸುಳ್ಯದಲ್ಲಿ ತಾಲೂಕು ಜನಜಾಗೃತಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು. ಬಾರ್ ತೆರೆಯಲು ಅನುಮತಿ ನೀಡಬಾರದು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಪ್ರತಿಭಾಟನಾಕರರು ಆಕ್ರೋಶ ವ್ಯಕ್ತಪಡಿಸಿದ್ರು.

ಈ ವೇಳೆ ತಾಲೂಕು ಜನಜಾಗ್ರತಿ ವೇದಿಕೆ ಅಧ್ಯಕ್ಷ ಮಹೇಶ್.ನಗರ ಪ ೦ಚಾಯತ್ ಮಾಜಿ ಅಧ್ಯಕ್ಷರಾದ ಪ್ರಕಾಶ್.ರಾಮಚ೦ದ್ರ.ರಾಧಕ್ರಷ್ಣ ಇತರರು ಉಪಸ್ತಿತರಿದ್ದರು

Related posts

Leave a Reply