Breaking News

ಬಾಲ ಸುರಕ್ಷಾ ಯೋಜನೆ ಜಾರಿ, ಟ್ಯಾಬ್ ಬಳಸಲು ಉಡುಪಿ ಜಿಲ್ಲಾಧಿಕಾರಿ ಸೂಚನೆ

ರಾಷ್ಟ್ರೀಯ ಬಾಲ ಸುರಕ್ಷಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಶಾಲೆ ಮತ್ತು ಅಂಗನವಾಡಿಗಳಿಗೆ ವೈದ್ಯಕೀಯ ತಂಡ ಭೇಟಿ ನೀಡುವ ವೇಳಾಪಟ್ಟಿಯನ್ನು ಮುಂಚಿತವಾಗಿಯೇ ಮಾಹಿತಿ ನೀಡಿ ರಾಷ್ಟ್ರೀಯ ಬಾಲ ಸುರಕ್ಷಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದರು.
ಮಕ್ಕಳ ಆರೋಗ್ಯಕ್ಕೆ ಪೂರಕ ಕಾರ್ಯಕ್ರಮಗಳು ಶೇ. ೧೦೦ ಸಾಧನೆಯಾಗುವಂತೆ ನೋಡಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ ಇಲಾಖೆಗೆ ಸಂಬಂಧಿಸಿದ ೧೫ ವಿಭಾಗಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲ ಅಂಗನವಾಡಿ ಮೇಲ್ವಿಚಾರಕಿಯರ ಬಳಿ ಟ್ಯಾಬ್ಲೆಟ್ ಇದ್ದು, ಅವರಿಗೆ ಆನ್ಲೈನ್ ರಿಮೈಂಡರ್ ಕಳುಹಿಸಿ. ಕ್ರಮವನ್ನು ಕರಪತ್ರಗಳಲ್ಲಿ ಮುದ್ರಿಸಿ ಜಿಲ್ಲೆಯರಿಗೆ ಮಾಹಿತಿ ನೀಡಲಾಗಿದೆ. ಕಳೆದ ಸಾಲಿನಲ್ಲಿ ಕುಂದಾಪುರದ ಐದು ಪ್ರೌಢಶಾಲೆಗಳ ೨೬೦ ವಿದ್ಯಾರ್ಥಿನಿ ಮಕ್ಕಳ ಆರೋಗ್ಯ ಕಳೆದ ಸಾಲಿನಲ್ಲಿ ೨,೫೧೬ ಮಕ್ಕಳ ಆರೋಗ್ಯ ಪರೀಕ್ಷೆ ನಡೆಸಿ ೭೮೪ ಮಕ್ಕಳಿಗೆ ಬಾಲಸುರಕ್ಷಾ ಯೋಜನೆಯಡಿ ನೆರವು ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅಮ್ಮನಿಂದ ಮಕ್ಕಳಿಗೆ ಏಡ್ಸ್ ಹರಡುವಿಕೆ ಕಡಿಮೆಯಾಗಿದ್ದು, ಎಚ್‌ಐವಿ ಪೀಡಿತ ಅಮ್ಮಂದಿರ ೧೯೭ ಹೆರಿಗೆಯಲ್ಲಿ ೧೭೮ ಮಕ್ಕಳಿಗೆ ೧೮ ತಿಂಗಳು ದಾಟಿದ್ದು, ಈ ಮಕ್ಕಳಲ್ಲಿ ಕಾಯಿಲೆಯ ಯಾವುದೇ ಲಕ್ಷಣಗಳು ಗೋಚರಿಸಿಲ್ಲ ಎಂದು ಡಾ| ಚಿದಾನಂದ ಹೇಳಿದರು. ಕಳೆದ ೩ ತಿಂಗಳಿಂದ ರಕ್ತಕ್ಕೆ ಬದಲಿ ರಕ್ತವನ್ನು ಆಸ್ಪತ್ರೆಗಳಲ್ಲಿ ಪಡೆ ಕಾರಿ ಕ್ರಮ ಆಯೋಜಿಸಿ ಎಂದು ಇಲಾಖಾಧಿಗಳಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಮಾದಕ ಪದಾರ್ಥದ ಹಾವಳಿ ತಡೆಗೆ ಮಾಹಿತಿ ಕಾರ್ಯ ಜಿಲ್ಲೆಯಲ್ಲಿ ಟಿಬಿ, ಕುಷ್ಠರೋಗಿ
ಹೆರಿಗೆಯಲ್ಲಿ ಯಾವುದೇ ತಾಯಿ ಮರಣ ಸಂಭವಿಸಬಾರದು ಎಂಬ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ, ಪ್ರತಿಯೊಂದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಇಲಾಖೆ ಹೊಣೆ. ಇದರಲ್ಲಿ ನಿರ್ಲಕ್ಷ್ಯ ಸಲ್ಲದು ಎಂದರು. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸುವುದಾಗಿ ಹೇಳಿದರು.
,,,,,,,,,,,,,,,,,,,,,

Related posts

Leave a Reply