Header Ads
Header Ads
Breaking News

ಬಿಜೆಪಿಯ ಪರಿವರ್ತನಾ ರ್‍ಯಾಲಿಗೆ ಬಗ್ಗೆ ವೇಣುಗೋಪಾಲ್ ವಾಗ್ದಾಳಿ ರಾಜ್ಯದಲ್ಲಿ ಯಾವ ಪರಿವರ್ತನೆ ರ್‍ಯಾಲಿ ಯಶಸ್ವಿಯಾಗುವುದಿಲ್ಲ ಮಂಗಳೂರಿನಲ್ಲಿ ಕೆ.ಸಿ. ವೇಣುಗೋಪಾಲ್

 

ಬಿಜಿಪಿಯ ಪರಿವರ್ತನಾ ರ್‍ಯಾಲಿ ಬಗ್ಗೆ ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ವಾಗ್ದಾಳಿ ನಡೆಸಿದ್ದಾರೆ.. ಮಂಗಳೂರಿನಲ್ಲಿ ಮಾತನಾಡಿದ ವೇಣುಗೋಪಾಲ್, ಬಿಜೆಪಿ ಮೊದಲು ಪರಿವರ್ತನೆಯಾಗಬೇಕು..ರಾಜ್ಯದ ಜನತೆಗೆ ಬಿಜೆಪಿ ಏನು ಮಾಡಿದೆ ಎಂದು ಎಲ್ಲರಿಗೂ ತಿಳಿದಿದೆ..ರಾಜ್ಯದಲ್ಲಿ ಯಾವ ಪರಿವರ್ತನೆ ರ್ಯಾಲಿಯೂ ಯಶಸ್ವಿಯಾಗೋದಿಲ್ಲ..ಬಿಜೆಪಿ ನವೆಂಬರ್ ೮ನೇ ತಾರಿಕನ್ನು ಸಂಭ್ರಮಿಸುತ್ತಿದೆ..ಆದರೆ ಕಾಂಗ್ರೆಸ್ ನೋಟ್ ಬ್ಯಾನ್ ನಿಂದ ಆದ ದೇಶದ ಆರ್ಥಿಕ ಅಭಧ್ರತೆಯನ್ನು ವಿರೋಧಿಸಿ ದೇಶಾದ್ಯಾಂತ ಕರಾಳ ದಿನವನ್ನು ಆಚರಿಸುತ್ತದೆ..ಇನ್ನೂ ಟಿಪ್ಪು ಜಯಂತಿಯ ಬಿಜೆಪಿ ಗಲಭೆ ಸೃಷ್ಠಿಸುವ ಕಾರಣಕ್ಕಾಗಿ ವಿರೋಧ ಮಾಡುತ್ತಿದೆ ಎಂದು ಕಿಡಿಕಾರಿದರು.ಅಲ್ಲದೆ ಮನೆ ಮನೆ ಕಾಂಗ್ರೆಸ್ ಭೇಟಿಯ ವೇಳೆ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರ ಪಕ್ಷ ಕಟ್ಟುವ ಕೆಲಸದ ಬಗ್ಗೆ ಗಮನಿಸೋದಾಗಿಯೂ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.