Header Ads
Header Ads
Header Ads
Breaking News

ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿರುವ ಬೈಕ್ ರ್‍ಯಾಲಿ ಉಡುಪಿಯಲ್ಲಿ ಕಾಂಗ್ರೆಸ್ ವಿರೋಧ, ಅನುಮತಿ ನೀಡದಂತೆ ಮನವಿ

ಆಂಕರ್: ರಾಜ್ಯ ಬಿಜೆಪಿ ಯುವ ಮೋರ್ಚಾ ಸೆ.೫ರಿಂದ ೭ರತನಕ ಹಮ್ಮಿಕೊಂಡಿರುವ ಬೈಕ್ ರ್ಯಾಲಿಗೆ ಉಡುಪಿಯ ಯುವ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಕಾರಾವಳಿ ಜಿಲ್ಲೆಯಲ್ಲಿ ಕೋಮುದ್ವೇಷ ಹರಡಿ ಜನರಲ್ಲಿ ಕೋಮು ಭಾವನೆಯ ವಿಷ ಬೀಜ ಬಿತ್ತಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಈ ಕಾರಣಕ್ಕೆ ಮಂಗಳೂರು ಚಲೋ ಬೈಕ್ ರ್ಯಾಲಿ ಹಮ್ಮಿಕೊಂಡಿದೆ. ಬಿಜೆಪಿಯ ಪ್ರತಿಭಟನೆಗೆ ನಮ್ಮದು ಯಾವುದೇ ವಿರೋಧ ಇಲ್ಲ. ಆದ್ರೆ ಬೈಕ್ ರ್ಯಾಲಿಗೆ ವಿರೋಧ ಇದೆ. ಒಂದು ವೇಳೆ ಬೈಕ್ ರ್ಯಾಲಿಯಿಂದ ಅನಾಹುತವಾದರೆ ಇದಕ್ಕೆ ಜಿಲ್ಲಾಡಳಿತ ಮತ್ತು ಬಿಜೆಪಿ ಯುವ ಮೋರ್ಚಾವೇ ನೇರ ಹೊಣೆಯಾಗುತ್ತದೆ ಎಂದು ಉಡುಪಿ ಯುವ ಕಾಂಗ್ರೆಸ್ ಅದ್ಯಕ್ಷ ವಿಶ್ವಾಸ್ ಅಮೀನ್ ಎಚ್ಚರಿಸಿದ್ದಾರೆ.
ಬೈಟ್: ವಿಶ್ವಾಸ್ ಅಮೀನ್ ( ಯುವ ಕಾಂಗ್ರೆಸ್ ಅಧ್ಯಕ್ಷ‌ಉಡುಪಿ)

Related posts

Leave a Reply