Header Ads
Header Ads
Breaking News

ಬಿಜೈಯ ಚಿಣ್ಣರ ತಂಗುಧಾಮದಲ್ಲಿ ರಕ್ಷಾಬಂಧನ ಸಾನಿಧ್ಯ ವಿಶೇಷ ಮಕ್ಕಳಿಂದ ತಯಾರಿಸಿದ ರಕ್ಷಾಬಂಧನ ಪಾಲಿಕೆ ಉಪಮೇಯರ್ ರಜನೀಶ್ ನೇತೃತ್ವದಲ್ಲಿ ಕಾರ್ಯಕ್ರಮ

 

ಮಂಗಳೂರಿನ ಚಿಣ್ಣರ ತಂಗುದಾಮದ ಮಕ್ಕಳೊಂದಿಗೆ ರಕ್ಷಾಬಂಧನ ಕಾರ್ಯಕ್ರಮ ಆಯೋಜಿಸಲಾಯಿತು.
ಮಂಗಳೂರಿನ ಬಿಜೈ ಕಾಪಿಕಾಡ್ ಚಿಣ್ಣರ ತಂಗುಧಾಮದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಜರುಗಿತು. ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ರಜನೀಶ್ ನೇತೃತ್ವದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ರಜನೀಶ್ ರಕ್ಷಾಬಂಧನದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.


ಅನಂತರ ಕಾರ್ಪೊರೇಟರ್ ಪ್ರಕಾಶ್ ಸಾಲ್ಯಾನ್ ಮಾತನಾಡಿ ಸಂಬಂಧಗಳನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ ರಕ್ಷಾಬಂಧನ. ಪ್ರತೀ ವರುಷವೂ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದ ವಿಶೇಷವೆಂದರೆ ಸಾನಿಧ್ಯ ವಿಶೇಷ ಶಾಲಾ ಮಕ್ಕಳು ಈ ರಕ್ಷಾಬಂಧನವನ್ನು ತಯಾರಿಸಿದ್ದಾರೆ.
ಈ ವೇಳೆ ಲ್ಯಾನ್ಸಿ ಪಿಂಟೋ, ಕುಂಜ್ಞಿ ರಾಮಣ್ಣ, ನವೀನ್ ಮತ್ತಿತ್ತರರು ಉಪಸ್ಥಿತರಿದ್ದರು.
ವರದಿ: ನಾಗರಾಜ್ ಮಂಗಳೂರು

Related posts

Leave a Reply