Header Ads
Breaking News

ಬಿಲ್ಲವ ಫ್ಯಾಮಿಲಿ ದುಬೈ ವತಿಯಿಂದ ರಕ್ತದಾನ ಶಿಬಿರ

ರಕ್ತದಾನ ಶ್ರೇಷ್ಠದಾನ ಬಂಬ ಮಾತಿದೆ. ಜೀವದಿಮದ ಜೀವದ ಉತ್ಪತ್ತಿ. ಹಾಗೆಯೇ ರಕ್ತಜೀವದಾನದಿಂದ ಇನ್ನೊಂದು ಜೀವಿಯ ಉಳಿವು ಸಾಧ್ಯ ಎಂಬ ನೆಲೆಯಲ್ಲಿ ಬಿಲ್ಲವ ಫ್ಯಾಮಿಲಿ ದುಬೈ ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳಲಾಗಿದೆ. ದುಬೈಯ ಲತೀಫ್ ಹಾಸ್ಪಿಟಲ್‍ನಲ್ಲಿ ಮೇ 15ರಂದು ಬೆಳಗ್ಗೆಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಬಿಲ್ಲವ ಫ್ಯಾಮಿಲಿ ದುಬೈನ ಅಧ್ಯಕ್ಷರು ಹಾಗೂ ಸರ್ವಸದಸ್ಯರು ವಿನಂತಿಸಿಕೊಂಡಿದ್ದಾರೆ. 

Related posts

Leave a Reply

Your email address will not be published. Required fields are marked *