Header Ads
Header Ads
Header Ads
Breaking News

ಬಿಸಿಯೂಟ ನೌಕರರನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಕಡೆಗಣಿಸಿದೆ ಸಿ‌ಐಟಿಯು ಮುಖಂಡ ರಾಬರ್ಟ್ ಡಿಸೋಜ ಆರೋಪ

 

 

ಬಿಸಿಯೂಟ ನೌಕರನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಕಡೆಗಣಿಸಿದೆ ಎಂದು ಸುಳ್ಯ ತಾಲೂಕು ಸಿ‌ಐಟಿಯು ಮುಖಂಡ ರಾಬರ್ಟ್ ಡಿಸೋಜ ಆರೋಪ ಮಾಡಿದ್ದಾರೆ.

ಅವರು ಬಿಸಿಯೂಟ ನೌಕರರರ ವಿವಿಧ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಸೆ.೧೪ರಂದು ನಡೆಯುವ ಬೃಹತ್ ಪ್ರತಿಭಟನೆಯ ಬಗ್ಗೆ ತಮ್ಮ ತಾಲೂಕಿನನವರ ಭಾಗವಹಿಸುವಿಕೆಯ ಕುರಿತು ಸಿ‌ಐಟಿಯು ನೇತೃತ್ವದ ಸುಳ್ಯ ತಾಲೂಕು ಬಿಸಿಯೂಟ ನೌಕರರ ಸಂಘದ ಕಚೇರಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದರು.

ಬಿಸಿಯೂಟ ನೌಕರರಿಗೆ ಇದುವರೆ ಕನಿಷ್ಠ ವೇತನ ನೀಡಲು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಯೋಚಿಸಿಲ್ಲ.ಈಗ ಹೋರಟ ಮಾಡುವ ಅನಿವಾರ್‍ಯ ಪರಿಸ್ಥಿತಿ ನಿರ್ಮಾಣವಾಗಿದೆ.ಸಂಘದ ಅಧ್ಯಕ್ಷೆ ಲೀಲಾವತಿ ಅಲೆಕ್ಕಾಡಿ,ಪ್ರಧಾನ ಕಾರ್ಯದರ್ಶಿ ಸುಮಿತಾ,ಉಪಾಧ್ಯಕ್ಷೆ ವಿಜಯಲಕ್ಷ್ಮೀ,ಜತೆಕಾರ್ಯದರ್ಶಿ ಸಾವಿತ್ರಿ ಇತರ ಪದಾಧಿಕಾರಿಗಳು,ಸದಸ್ಯರು ಸಭೆಯಲ್ಲಿ ಭಾಗವಹಿಸಿದರು.

ವರದಿ: ತೇಜೇಶ್ವರ್ ತೊಡಿಕಾನ ಬೆಳ್ಳಾರೆ

Related posts

Leave a Reply