Breaking News

ಬೀಫ್ ರಫ್ತಿನಲ್ಲಿ ಭಾರತ ನಂಬರ್ 1 ಅನ್ನೋದು ಸುಳ್ಳು, ನಮ್ಮಿಂದ ರಫ್ತಾಗ್ತಿರೋದು ಖಾರ ಬೀಫ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ

ಬೀಫ್ ರಫ್ತಿನಲ್ಲಿ ಭಾರತ ನಂಬರ್ 1 ಅನ್ನೋದು ಸುಳ್ಳು. ಇದೊಂದು ತಪ್ಪು ಕಲ್ಪನೆ. ಬೀಫ್ ಅಂದರೆ ದನದ ಮಾಂಸ. ಅದನ್ನು ರಫ್ತು ಮಾಡೋದು ನಿಷೇಧವಾಗಿದೆ. ನಮ್ಮಿಂದ ರಫ್ತಾಗಿರೋದು ಖಾರ ಬೀಫ್. ಖಾರ ಬೀಫ್ ಅಂದ್ರೆ ಎಮ್ಮೆ ಮತ್ತು ಕೋಣದ ಮಾಂಸ. ಇದರ ರಫ್ತು ನಿಷೇಧವಾಗಿಲ್ಲ ಹಲವು ಬಾರಿ ಸ್ಪಷ್ಟೀಕರಿಸಿದರೂ ಮತ್ತದೇ ಆರೋಪ ಮಾಡಲಾಗುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

Related posts

Leave a Reply