Header Ads
Header Ads
Header Ads
Breaking News

ಬೃಹತ್ ಗ್ರಾತದ ಪೈಪ್ ಒಡೆದು ನೀರು ಸೋರಿಕೆ ಬೋಂದೇಲ್ ಸಮೀಪದ ಪಚ್ಚನಾಡಿಯಲ್ಲಿ ಘಟನೆ

ಮಂಗಳೂರಿನ ಬೋಂದೇಲ್ ಸಮೀಪದ ಪಚ್ಚನಾಡಿಯಲ್ಲಿ ಬೃಹತ್ ಗ್ರಾತದ ಪೈಪ್ ಒಡೆದ ಹೋದ ಪರಿಣಾಮ ರಸ್ತೆಯಲ್ಲಿಯೇ ನೀರು ಹರಿದು ಹೋಗುತ್ತಿರುವ ದೃಶ್ಯಕಂಡು ಇಂದು ಮುಂಜಾನೆ ಬಂದಿದೆ. ಬೇಸಿಗೆ ಸಮಯದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೀರನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯತನ ತೋರುತ್ತಿದ್ದಾರೆ.

ಇತ್ತ 24 ಗಂಟೆ ನೀರಿನ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಪಾಲಿಕೆ ಆಡಳಿತಾಗಾರರು 3 ಗಂಟೆಗಳ ಕಾಲ ಸರಿಯಾಗಿ ನೀರು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Related posts

Leave a Reply