Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಬೆಂಗ್ರೆ ಫುಟ್‌ಬಾಲ್ ಲೀಗ್-2018 ಜೆರ್ಸಿ ಮತ್ತು ಟ್ರೋಫಿ ಅನಾವರಣ ತೋಟ ಬೆಂಗ್ರೆಯಲ್ಲಿ ನಡೆದ ಕಾರ್ಯಕ್ರಮ

ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ವತಿಯಿಂದ ಬೆಂಗ್ರೆ ಫುಟ್‌ಬಾಲ್ ಲೀಗ್ ೨೦೧೮ ನಡೆಯಲಿದ್ದು, ಆ ಪ್ರಯುಕ್ತ ಜೆರ್ಸಿ ಮತ್ತು ಟ್ರೋಫಿ ಬಿಡುಗಡೆ ಸಮಾರಂಭ ತೋಟ ಬೆಂಗ್ರೆಯಲ್ಲಿ ನಡೆಯಿತು.
ಬೆಂಗ್ರೆ ಫುಟ್‌ಬಾಲ್ ಲೀಗ್ ಜನವರಿ 15 ರಂದು ನಡೆಯಲಿದ್ದು, ಆ ಪ್ರಯುಕ್ತ ಜೆರ್ಸಿ ಮತ್ತು ಟ್ರೋಫಿಯನ್ನು ಉದ್ಯಮಿ ಶಶಿ ಅವರು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದಿಂದ ಫುಟ್ಬಾಲ್ ಲೀಗ್ ಹಮ್ಮಿಕೊಂಡಿದ್ದು ಸಂತಸದ ವಿಚಾರ ಎಂದ ಅವರು. ಎಲ್ಲಾ ಸ್ಪರ್ಧಿಗಳಿಗೆ ಶುಭಹಾರೈಸಿದರು.
ಇದೇ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply