Header Ads
Header Ads
Breaking News

ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಿ ನೀರಲ್ಲಿ ಪೆಟ್ರೋಲ್ ಮಿಶ್ರಣ.!

ಬಾವಿ ನೀರಲ್ಲಿ ಪೆಟ್ರೋಲ್ ಮಿಶ್ರಣಗೊಂಡು ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡಬೇಕಾಗಿರುವ ಸ್ಥಿತಿ ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇರಳಕಟ್ಟೆಯ ಕಾನೆಕೆರೆ ಎಂಬಲ್ಲಿ ಬೆಳಕಿಗೆ ಬಂದಿದೆ.

ಬಾವಿ ನೀರಲ್ಲಿ ಪೆಟ್ರೋಲ್ ಮಿಶ್ರಣ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪರದಾಟ ದೇರಳಕಟ್ಟೆಯ ಕಾನೆಕೆರೆ ಎಂಬಲ್ಲಿ ಘಟನೆ ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೆಕೆರೆ ಸುಮಾರು ಬಾವಿಗಳಲ್ಲಿ ಸಮಸ್ಯೆ ಉದ್ಭವ

 

Related posts

Leave a Reply