Header Ads
Breaking News

ಬೇಕರಿ ಅಂಗಡಿಯಲ್ಲಿ ಕಳ್ಳನ ಕರಾಮತ್ತು:ಉಪ್ಪಿನಕಾಯಿಯನ್ನೇ ಕದ್ದ ಭೂಪ

ಕಳ್ಳತನ ಮಾಡುವವರು ಹೇಗ್ ಬೇಕಾದ್ರೂ ಚೋರ್ ಮಾಡ್ತಾರೆ. ಇದಕ್ಕಾಗಿ ಏನ್ ಬೇಕಾದ್ರೂ ಕಳ್ ಬುದ್ದಿ ಪ್ರಯೋಗಿಸ್ತಾರೆ. ಇದಕ್ಕೆ ನಾವು ತೋರಿಸೋ ಈ ವಿಡಿಯೋ ಸಾಕ್ಷಿ. ಮಂಗಳೂರು ನಗರದಲ್ಲಿರೋ ಬೇಕರಿ ಶಾಪ್ ವೊಂದಕ್ಕೆ ವ್ಯಕ್ತಿಯೋರ್ವ ಗ್ರಾಹಕನ ಸೋಗಿನಲ್ಲಿ ಹೋಗಿದ್ದಾನೆ. ಅದು, ಇದು ಅಂತಾ ತಿಂಡಿ ತಿನಿಸುಗಳ ರೇಟ್ ಕೇಳಿದ್ದಾನೆ. ಈ ವೇಳೆ ಅಂಗಡಿ ಸಿಬ್ಬಂದಿ ಕಣ್ತಪ್ಪಿಸಿ ಉಪ್ಪಿನಕಾಯಿಯನ್ನೇ ಈ ಅಪರಿಚಿತ ವ್ಯಕ್ತಿ ಕದ್ದಿದ್ದಾನೆ. ಪಾಪ, ಈ ವ್ಯಕ್ತಿ ಉಪ್ಪಿನಕಾಯಿ ಕದ್ದಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಪ್ಪಿನಕಾಯಿ ಕಳ್ಳತನ ಮಾಡಿದ ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿದೆ.

Related posts

Leave a Reply