Header Ads
Header Ads
Breaking News

ಬೈಕಂಪಾಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ, ಶಾಸಕ ಮೊಯಿದಿನ್ ಬಾವಾ ನೇತೃತ್ವ

ಕಾಂಗ್ರೆಸ್‌ನ ೧೧ನೆ ವಾರ್ಡ್‌ನ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬೈಕಂಪಾಡಿಯ ಮೀನಕಳಿಯದ ಸಭಾಭವನದಲ್ಲಿ ನಡೆಯಿತು.
ಶಾಸಕ ಮೊಇದಿನ್ ಬಾವಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮೊಯಿದಿನ್ ಬಾವ, ಕಾಂಗ್ರೆಸ್‌ನ ಸಾಧನೆಗಳನ್ನು ಜನತೆಯ ಮುಂದಿಡಬೇಕಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ, ಶಕುಂತಲಾ ಕಾಮತ್, ಕೇಶವ ಸನಿಲ್, ಮತ್ತಿತರರು ಉಪಸ್ತಿತರಿದ್ದರು.

Related posts

Leave a Reply