Header Ads
Header Ads
Header Ads
Breaking News

ಬೈಕ್ – ಕಾರು ನಡುವೆ ಮುಖಾಮುಖಿ ಢಿಕ್ಕಿ ಭಟ್ಕಳದ ಬಂದರ ರಸ್ತೆ ಬಳಿ ಅಪಘಾತ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಅತ್ಯಂತ ವೇಗದಿಂದ ಚಲಿಸುತ್ತಿದ್ದ ಬುಲೆರೂ ಮಿನಿ ಟ್ರಕ್ ಹಾಗೂ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಭಟ್ಕಳದ ಡೋಂಗರ್ ಪಳ್ಳಿ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ತಲಗೋಡ್ ನಿವಾಸಿ ನಾಗಪ್ಪ ಈರಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಮಗ್ದೂಮ್ ಕಾಲೋನಿಯ ಮರ್ವಾನ್ ಜಾಫ್ರಾನ್ ಹಾಗೂ ಆಸಾರಕೇರಿ ನಿವಾಸಿ ಸವೂದ್ ಜಾಫರ್ ತಾಹಿರಾ ಎಂಬುವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಭಟ್ಕಳ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ

Related posts

Leave a Reply