Header Ads
Header Ads
Header Ads
Breaking News

ಬೈಕ್ ಸ್ಕಿಡ್ ಆಗಿ ಸವಾರ ಸಾವು:ಕೊಕ್ಕಡ-ನೆಲ್ಯಾಡಿ ರಸ್ತೆಯಲ್ಲಿ ಘಟನೆ

ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಮೃತಪಟ್ಟ ಘಟನೆ ಕೊಕ್ಕಡ ನೆಲ್ಯಾಡಿ ರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಎ.ವಿ. ಜೋಸ್ ಮೃತ ಬೈಕ್ ಸವಾರನಾಗಿದ್ದು, ಕೊಕ್ಕಡದ ಕಾಪಿಬಾಗಿಲು ನಿವಾಸಿಯಾಗಿದ್ದಾನೆ. ನೆಲ್ಯಾಡಿ ಕಡೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ವರದಿ: ದೀಪಕ್ ಉಪ್ಪಿನಂಗಡಿ

Related posts

Leave a Reply