Header Ads
Breaking News

ಬ್ಯಾರಿ ಸಾಹಿತ್ಯ ಅಕಾಡೆಮಿಗೆ ರೂಪಶ್ರೀ ವರ್ಕಾಡಿ, ರಾಧಾಕೃಷ್ಣ ನಾವಡ ಆಯ್ಕೆ

ರಾಜ್ಯದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಡಿ ಬರುವ ವಿವಿಧ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿ ಆದೇಶಿಸಲಾಗಿದೆ. ಅಂತೆಯೇ ಕರ್ನಾಟಕ ಸರಕಾರದ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಾಸರಗೋಡಿನ ಕಾಸರಗೋಡಿನ ರಾಧಾಕೃಷ್ಣ ನಾವಡ(ಕಾಸರಗೋಡು), ರೂಪಶ್ರೀ ವರ್ಕಾಡಿ, ನಝೀರ್ ಪೋಲ್ಯ, ಹಾಗೂ ಶಂಶೀರ್ ಬುಡೋಳಿ ಆಯ್ಕೆಯಾಗಿದ್ದಾರೆ. ಅಂದಹಾಗೆ ರೂಪಶ್ರೀ ವರ್ಕಾಡಿಯವರು ಒಬ್ಬ ರಂಗಭೂಮಿ ಕಲಾವಿದರು ಕೂಡಾ ಹೌದು. ಅದೆಷ್ಟೋ ನಾಟಕ, ಚಲನಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಯೂ ಇವರಿಗಿದೆ.

Related posts

Leave a Reply

Your email address will not be published. Required fields are marked *