Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ 163ನೇ ಜಯಂತೋತ್ಸವ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಕಾರ್ಯಕ್ರಮ

ಮಂಗಳೂರಿನ ಜಪ್ಪಿನಮೊಗರಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದಿಂದ 163ನೇ ಜಯಂತೋತ್ಸವದ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.


ನಗರದ ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಸಲ್ಡರಸೆ ನವೀನ್ ಡಿ ಪಡೀಲ್, ಮೇಯರ್ ಕವಿತಾ ಸನಿಲ್, ನಿವೃತ್ತ ಅದ್ಯಾಪಕಿ ಶಾರದಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, ಇದೀಗ ಸನ್ಮಾನ ಸ್ವೀಕರಿಸಿದ ಈ ಸಾಧಕರು ಅಸಾಧಾರಣ ಸಾಧಕರು ಎಂದು ಹೇಳಿದರು.
ಈ ಸಂದರ್ಭ ಕೆ. ಚಿತ್ತರಂಜನ್, ಪಿತಾಂಬರ ಹೇರಾಜೆ, ತೋನ್ಸೆ ನಾರಾಯಣ ಪೂಜಾರಿ, ಅನಿಲ್ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.

Related posts

Leave a Reply