Header Ads
Header Ads
Breaking News

ಬ್ರಿಟನ್ ಸರಕಾರ, ವಿಶ್ವಾಸಮತ ಗೆದ್ದ ತೆರೆಸಾ ಮೇ

ಅಲ್ಪಮತಕ್ಕೆ ಕುಸಿದಿರುವ ಇಂಗ್ಲೆಂಡ್ ಪ್ರಧಾನಿ ತೆರೆಸಾ ಮೇ ಅವರ ಸರ್ಕಾರ, ಗುರುವಾರ ಕೂದಲೆಳೆಯ ಅಂತರದಲ್ಲಿ ವಿಶ್ವಾಸಮತ ಗೆದ್ದಿದೆ.
ಹೊಸ ಚುನಾವಣೆ ನಡೆಸಿದರೂ ಸರಕಾರಕ್ಕೆ ಬಹುಮತ ಲಭಿಸಿರಲಿಲ್ಲ. ಅಲ್ಪಮತಕ್ಕೆ ಕುಸಿದಿರುವ ಇಂಗ್ಲೆಂಡ್ ಪ್ರಧಾನಿ ತೆರೆಸಾ ಮೇ ಅವರ ಸರ್ಕಾರ ಕೂದಲೆಳೆಯ ಅಂತರದಲ್ಲಿ ವಿಶ್ವಾಸಮತ ಗೆದ್ದಿದೆ.

Related posts

Leave a Reply