Header Ads
Header Ads
Breaking News

ಭಕ್ತ ಜನತೆಯನ್ನು ಕಾಡುತ್ತಿರುವ ಶಿರೂರು ಶ್ರೀಗಳ ನೆನಪು. ಅಲ್ಲಲ್ಲಿ ಶಿರೂರು ಶ್ರೀಗಳ ಬೃಹತ್ ಕಟೌಟ್. ಹುಲಿವೇಷಾಧಾರಿಗಳಿಗೆ ನೋಟಿನ ಮಾಲೆ ಮಾಡಿ ಹಾಕುತ್ತಿದ್ದ ಶ್ರೀಗಳು.

 ಬ್ರಂದಾವನಸ್ಥರಾಗಿರುವ ಶಿರೂರು ಶ್ರೀಗಳ ನೆನಪು ಹಲವರನ್ನು ಕಾಡುತ್ತಿದೆ. ಕಾರಣ ಕೃಷ್ಣ ಜನ್ಮಾಷ್ಟಮಿಗೆ ಮೆರೆಗು ತರುವುದೇ ಶಿರೂರು ಶ್ರೀಗಳು. ಶಿರೂರು ಶ್ರೀಗಳು ಹುಲಿವೇಷಾಧಾರಿಗಳಿಗೆ ಲಕ್ಷ ಲಕ್ಷ ರೂಪಾಯಿ ನೋಟಿನ ಮಾಲೆ ಮಾಡಿ ಹಾಕುತ್ತಿದ್ದರು. ಮಾತ್ರವಲ್ಲದೇ ವಿಟ್ಲ ಪಿಂಡಿಯಂದು ಭಕ್ತರಿಗೆ ಪ್ರಸಾದ ವಿತರಿಸುತ್ತಿದ್ದರು.

ಈ ಕಾರಣ ಭಕ್ತ ಜನ ಸದಾ ಶಿರೂರು ಶ್ರೀಗಳನ್ನು ನೆನಪಿಸುತ್ತಾರೆ. ಈ ಕಾರಣದಿಂದ ಈ ಬಾರಿ ರಥಬೀದಿಯಲ್ಲಿ ಶಿರೂರು ಶ್ರೀಗಳ ಕಟೌಟ್ ರಾರಾಜಿಸುತ್ತಿದೆ. ನಿಮ್ಮನ್ನು ಮರೆಯೋದು ಹೇಗೆ ಅಂತ ಕಟೌಟ್‌ನಲ್ಲಿ ಬರೆಯಲಾಗಿದೆ. ಈ ಮೂಲಕ ಅಷ್ಟಮಿಯ ಕಾರಣ ನೆನೆಪಿಸಲಾಗುತ್ತಿದೆ.

Related posts

Leave a Reply