Header Ads
Header Ads
Header Ads
Breaking News

ಭಟ್ಕಳದ ಮಣ್ಕುಳ್‌ನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಗೀತಾ ನಾಯ್ಕ್‌ರಿಂದ ಕಾರ್ಯಕ್ರಮದ ಉದ್ಘಾಟನೆ

 

ಜಿಲ್ಲಾ ಪಂಚಾಯತ್‌ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಭಟ್ಕಳ ತಾಲೂಕಿನ ಮಣ್ಕುಳ್ ಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಸೋನಾರ್ ಕೇರಿಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಮುನ್ಸಿಪಾರ್ಟಿ ಸದಸ್ಯರಾದ ಗೀತಾ ನಾಯ್ಕ ದೀಪ ಬೆಳಗುದರ ಮೂಲಕ ಉದ್ಘಾಟಿಸಿದರು

ಈ ಸಂದರ್ಬದಲ್ಲಿ ಶೀಕ್ಷಣ ಸಂಯೋಜಕರಾದ ವಾಸು ನಾಯ್ಕ ಮಾತನಾಡಿ ನಮ್ಮ ವಿಧ್ಯಾರ್ಥಿಗಳಿಗೆ ಶಿಕ್ಷಣಾ ಇಲಾಖೆಯು ತಾಲೂಕ ಹಾಗು ಜಿಲ್ಲಾ ಮಟ್ಟದಲ್ಲಿ ತಮ್ಮ ಪ್ರತಿಭೇಯನ್ನು ಪ್ರದರ್ಶಿಸಲು ಒಂದು ಅವಕಾಶವನ್ನು ಒದಗಿಸಿ ಕೊಟ್ಟಿದೆ ಈ ನಮ್ಮ ಸೋನಾರ್ ಕೇರಿ ಕ್ಲಸ್ಟರ್ ನಲ್ಲಿ ಒಟ್ಟು ೧೫ ಶಾಲೆಗಳಿದ್ದು ಅತಿದೊಡ್ಡ ಕ್ಲಸ್ಟರ್ ಆಗಿರುತ್ತದೆ ಎಂದರು.
ಈ ಸಂದರ್ಭ ಪತ್ರಕರ್ತರಾದ ಮೋಹನ ನಾಯ್ಕ ,ಊರಿನ ಪ್ರಮುಖರಾದ ಶಾರದಾ ನಾಯ್ಕ, ಮಾಲತಿ ನಾಯ್ಕ, ಶಿಕ್ಷಣಾ ಸಂಘಟನೆಯ ಜಯಲಕ್ಷ್ಮಿ ನಾಯ್ಕ, ಅನಿತಾ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು

Related posts

Leave a Reply