Header Ads
Header Ads
Breaking News

ಭಟ್ಕಳ: ಜನತಾ ವಿದ್ಯಾಲಯದಲ್ಲಿ ಶೌಚಾಲಯ, ಓದುವ ಕೊಠಡಿ ಉದ್ಘಾಟನೆ

ಭಟ್ಕಳ ತಾಲೂಕಿನ ಶಿರಾಲಿ ಜನತಾ ವಿಧ್ಯಾಲಯದಲ್ಲಿ ಬೆಂಗಳೂರಿನ ಬ್ರಿಕ್ ವರ್ಕಸ್ ಎನ್ ಜಿ.ಒ ದ ಸಂಗೀತ ಕುಲ್ಕರ್ಣಿಯವರ ತಂದೆ ತಾಯಿಯ ಸ್ಮರಣಾರ್ಥ ಶೌಚಾಲಯ ಹಾಗು ಓದುವ ಕೊಠಡಿಯನ್ನು ಉದ್ಘಾಟಿಸಲಾಯಿತು.ಈ ಸಂದರ್ಬದಲ್ಲಿ ಸಂಗೀತ ಕುಲ್ಕರ್ಣಿಯವರು ಮಾತನಾಡಿ ಇಂದು ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿದೆ ಆದ್ದರಿಂದ ನಾವೆಲ್ಲರು ಸರಕಾರಿ ಶಾಲೆಗಳಿಗೆ ಪ್ರೋತ್ಸಾಹಿಸಬೇಕಾಗಿದೆ ಎಂದರು. ಈ ಸಂದರ್ಬದಲ್ಲಿ ಡಾ ಆರ್ ವಿ ಶರಾಪ್ ಮಾತನಾಡಿ ಸರಕಾರಿ ಶಾಲೆಗಳು ನೀಡುವಂತ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಗಳು ಇಂದು ನಿಡುತ್ತಿಲ್ಲಾ ಆದರೂ ಕೂಡ ಮಕ್ಕಳ ಮಾಲಕರು ಆಂಗ್ಲ ಮಾಧ್ಯಮ ದತ್ತ ಮುಖ ಮಾಡಿರುವುದು ತುಂಬ ಬೇಸರದ ಸಂಗತಿ ಎಂದು ಹೇಳಿದರುಈ ಸಂದರ್ಬದಲ್ಲಿ ಶಾಲಾ ವಿಧ್ಯಾರ್ಥಿಗಳ ಮೂಲಕ ಸಂಗೀತ ಕುಲ್ಕರ್ಣಿಯವರ ಮಾತೋಶ್ರೀ ರಾಧಾ ಕಾಮತ್ ಅವರ ಸ್ಮರಣಾರ್ಥ ರಾದಾ ಕಾಮತ್ ಓದುವ ಕೊಠಡಿಯನ್ನು ಉದ್ಗಾಟಿಸಲಾಯಿತು.ಈ ಸಂದರ್ಬದಲ್ಲಿ ಜನತಾ ವಿಧ್ಯಾಲಯದ ಪ್ರಾನ್ಶುಪಾಲರಾದ ಏ ಎನ್ ನಾಯ್ಕ ಹಾಗು ಎ,ಬಿ ರಾಮರಥ್ ಶ್ರೀನಿವಾಸ್ ಮಹಾಲೆ ಮುಂತಾದವರು ಉಪಸ್ಥಿತರಿದ್ದು

Related posts

Leave a Reply