Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಭಟ್ಕಳ ತಾಲೂಕು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಹಕ್ಕುಪತ್ರ ನೀಡಲು ವಿಳಂಬ, ಜನಸಾಮಾನ್ಯರ ಆಕ್ರೋಶ ಗಂಟೆಗಟ್ಟಲೆ ಕಾದ ಫಲಾನುಭವಿಗಳು

ಭಟ್ಕಳ ತಾಲೂಕಿನಲ್ಲಿ ಅರಣ್ಯ ಅತಿಕ್ರಮಣದ ಅಡಿಯಲ್ಲಿ ಹಕ್ಕು ಪತ್ರ ಕೋಡುವುದಾಗಿ ಸಾರ್ವಜನಿಕರನ್ನು ಕಚೇರಿಗೆ ಕರೆಯಿಸಿನ ಅಧಿಕಾರಿಗಳು ಗಂಟೆಗಟ್ಟಲೆ ತಾಸು ಕಾಯಿಸಿದ್ದಲ್ಲದೆ ಪಲಾನುಭವಿಗಳಿಗೆ ಯಾವುದೆ ರೀತಿಯಲ್ಲಿ ಸ್ಪಂದಿಸದೆ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ.

ಹಲವಾರು ವರ್ಷಗಳ ಹಿಂದೆ ಮಾವಿನಕೂರ್ವ ಬೈಲೂರು ಇನ್ನು ಅನೇಕ ಪ್ರದೇಶದ ಪಲಾನುಭವಿಗಳಿಗೆ ಹಿಂದೆ ಇದ್ದ ಮೈಸೂರು ಸರಕಾರ ಅತಿಕ್ರಮಣ ದಾರರಿಗೆ ಪಟ್ಟವನ್ನು ಮಂಜೂರು ಮಾಡಿತ್ತು ಆದರೆ ತಾಲೂಕ ಸಹಾಯಕ ಆಯುಕ್ತರು ಮತ್ತು ಸಮಾಜಕಲ್ಯಾಣ ಅಧಿಕಾರಿಗಳು ಮರುಪರಿಶೀಲಿಸಿ ಪಟ್ಟವನ್ನು ನೀಡುವುದಾಗಿ ಹೇಳಿದ್ದರು ಆದರೆ ಕಚೇರಿಗೆ ಬಂದಂತಹ ಎಪ್ಪತ್ತರಿಂದ ಎಂಭತ್ತು ಪಲಾನುಭವಿಗಳಿಗೆ ಸರಿಯಾಗಿ ಸ್ಪಂದಿಸದೆ ಗಂಟೆಗಟ್ಟಲೆ ಕಾಯಿಸಿದ್ದಲ್ಲದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ .

Related posts

Leave a Reply