Header Ads
Header Ads
Breaking News

ಭಟ್ಕಳ: ನೇಣುಬಿಗಿದು ಯುವತಿ ಆತ್ಮಹತ್ಯೆ

ಭಟ್ಕಳ ತಾಲೂಕಿನ ಹಡಿನ್ ಗ್ರಾಮದ ಸೊಡಿಗದ್ದೆ ಮದ್ಗಾರಕೇರಿಯಲ್ಲಿ 22ರ ಹರೆಯದ ಯುವತಿ ಅಶ್ವಿನಿ ಮಲ್ಲೇಶ ನಾಯ್ಕ ಎಂಬ ಯುವತಿಯು ತನ್ನ ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ಚೂಡಿದಾರದ ವೇಲ್ ಅನ್ನು ಉಪಯೋಗಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಮೃತ ಯುವತಿಯು ಟೈಲರಿಂಗ್ ವೃತ್ತಿಯನ್ನು ಮಾಡುತ್ತಿದ್ದು ಆತ್ಮಹತ್ಯೆಗೆ ನಿಗದಿತ ಕಾರಣ ತಿಳಿದು ಬಂದಿಲ್ಲ. ಈ ಸಂದರ್ಭದಲ್ಲಿ ಯುವತಿಯ ಮೃತ ದೇಹ ಮರಣೊತ್ತರ ಪರಿಕ್ಷೇಗಾಗಿ ತಂದಾಗ ಮರಣೊತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಯಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮೃತ ಯುವತಿ ಸಂಬಂದಿಗಳು ಆಸ್ಪತ್ರೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ ಯುವತಿಯ ಆತ್ಮಹತ್ಯೆಯ ಪ್ರಕರಣ ಭಟ್ಕಳ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸ್ ಇಲಾಖೆಯು ತನಿಖೆಯನ್ನು ಮುಂದುವರಿಸಿದೆ

Related posts

Leave a Reply