Header Ads
Header Ads
Header Ads
Breaking News

ಭಟ್ಕಳ – ಹೊನ್ನಾವರದಲ್ಲಿ ಅಭಿವೃದ್ಧಿ ಕೆಲಸವಾಗಿದೆ ಬಿಜೆಪಿ -ಜೆಡಿ‌ಎಸ್ ಆರೋಪಕ್ಕೆ ಶಾಸಕ ಮಂಕಾಳ ಎಸ್. ವೈದ್ಯ ತಿರುಗೇಟು

ಭಟ್ಕಳ – ಹೊನ್ನಾವರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವಾಗಿದೆ ಎಂದು ಶಾಸಕ ಮಂಕಾಳ ಎಸ್. ವೈದ್ಯ ಹೇಳಿದ್ರು. ಈ ಕುರಿತು ಭಟ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ , ಬಿಜೆಪಿ -ಜೆಡಿ‌ಎಸ್ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ, ಇಂತಹ ರಾಜಕೀಯ ಆರೋಪ ಸರಿಯಲ್ಲ ಎಂದು ಶಾಸಕರು ತಿರುಗೇಟು ನೀಡಿದ್ದಾರೆ.

Related posts

Leave a Reply