Header Ads
Breaking News

ಭತ್ತದ ಪೈರು ಕಟಾವಿಗೆ ತೆರಳಿದವರು ಕುಸಿದು ಬಿದ್ದು ಸಾವು : ಕೋಡಂಗಿ ಕೊಪ್ಪಲು ಲೋಕೇಶ್ ಮೃತಪಟ್ಟವರು

ಹೊಳೆನರಸೀಪುರ: ಭತ್ತದ ಪೈರು ಕಟಾವಿಗೆ ಎಂದು ತೆರಳಿದ್ದ ಕೋಡಂಗಿ ಕೊಪ್ಪಲು ಲೋಕೇಶ್ ಎಂಬವರು ಗದ್ದೆಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಹೇಮಾವತಿ ನದಿ ಆಚೆಯ ಜಮೀನಿನಲ್ಲಿ ಈ ಘಟನೆ ನಡೆದಿದೆ. ಪುರಸಭೆಯ 17ನೇ ವಾರ್ಡಿನ ನಿವಾಸಿ ನಂಜುಂಡಪ್ಪ ಅವರ ಪುತ್ರ ಲೋಕೇಶ್ ಮೃತ ದುರ್ದೈವಿ. ತಾಲೂಕಿನ ಬಂಡಿ ಶೆಟ್ಟಿಹಳ್ಳಿಯ ಸ್ವಾಮಿ ಗೌಡರಿಗೆ ಸೇರಿದ ಜಮೀನಿನಲ್ಲಿ ಭತ್ತದ ಪೈರು ಕುಯಿಲಿಗೆಂದು ಸ್ನೇಹಿತರೊಂದಿಗೆ ತೆರಳಿದ್ದರು. ಮೃತ ಲೋಕೇಶ್ ಕಟಾವು ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ.

Related posts

Leave a Reply

Your email address will not be published. Required fields are marked *