Header Ads
Header Ads
Breaking News

ಭಯೋತ್ಪಾದಕ ದಾಳಿಗೆ ಕೂಡಲೇ ತಡೆ ಹಾಕಿ : ಅಮೆರಿಕಾ ಅಧ್ಯಕ್ಷರಿಂದ ಪಾಕ್ ಗೆ ಎಚ್ಚರಿಕೆ

ಅಪ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕರ ದಾಳಿಯನ್ನು ಪಾಕ್ ಮಟ್ಟಹಾಕದಿದ್ದರೆ, ಪಾಕ್ ಮೇಲೆಯೇ ವೈಮಾನಿಕ ದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಇದರಿಂದ ಪಾಕ್ ಜತೆಗಿನ ಸಂಬಂಧಗಳಿಗೂ ಧಕ್ಕೆಯಾಗಲಿದೆ ಎಂದು ಹೇಳಿದರು.

Related posts

Leave a Reply