Header Ads
Header Ads
Header Ads
Header Ads
Header Ads
Header Ads
Breaking News

ಭಾರತದಾದ್ಯಂತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶ್ರೀರಾಮ ನಾಮ ಸಂಕೀರ್ತನ ಅಭಿಯಾನ

ಶ್ರೀರಾಮ ರಾಜ್ಯದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶ್ರೀರಾಮ ನಾಮ ಸಂಕೀರ್ತನ ಅಭಿಯಾನವನ್ನು ಭಾರತದಾದ್ಯಂತ ನಡೆಸಲಾಗುತ್ತಿದೆ. ಇದರ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ತಿಂಗಳಿಂದ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಬಂಟ್ವಾಳದ ಅನೇಕ ಸ್ಥಳಗಳಲ್ಲಿ ಈ ಅಭಿಯಾನದ ನಿಮಿತ್ತ ಭಜನಾ ಮಂಡಳಿಗಳಲ್ಲಿ, ದೇವಸ್ಥಾನಗಳಲ್ಲಿ ಪ್ರಾರ್ಥನೆಯೊಂದಿಗೆ ಶ್ರೀರಾಮನಾಮ ನ ಜಪವನ್ನು ಮಾಡಲಾಗುತ್ತಿದೆ. ಅಭಿಯಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಅಜಿತ್ ಕುಮಾರ್, ಕಿರಣ್, ಪಾಲಾಕ್ಷ, ರಾಧಾಕೃಷ್ಣ, ಅರುಣ ಪ್ರಸಾದ್, ಪ್ರಾರ್ಥನ್, ಚರಣ್, ಗಿರೀಶ್, ಜಗದೀಶ್ ಖಂಡಿಗ ಅವರು ಸೇರಿದಂತೆ ಬಂಟ್ವಾಳ ತಾಲೂಕಿನ ಎಲ್ಲಾ ಭಜನಾ ಮಂಡಳಿಯ ಸದಸ್ಯರು, ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *