Header Ads
Header Ads
Breaking News

ಭಾರತೀಯ ಕೋಸ್ಟಲ್ ಗಾರ್ಡ್ ವತಿಯಿಂದ ಅಂತರರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ

ಮಂಗಳೂರಿನಲ್ಲಿರುವ ಭಾರತೀಯ ಕೋಸ್ಟಲ್ ಗಾರ್ಡ್ ವತಿಯಿಂದ ಅಂತರರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.ಭಾರತೀಯ ಕೋಸ್ಟಲ್ ಗಾರ್ಡ್ ವತಿಯಿಂದ ಲಿಟನ್ ಫಸ್ಟ್ , ಮಕ್ಕಳು ಮತ್ತು ಯುವಜನರು ಆರೋಗ್ಯಕರ ಮತ್ತು ಸುರಕ್ಷಿತವಾಗಿ ಬೆಳೆಯಲು ಸಹಾಯ ಮಾಡುವ ಮೊದಲ ಹಂತ ಎಂಬ ವಿಷಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

 

ಈ ಸಂದರ್ಭ ಡಿಐಜಿ ಎಸ್.ಎಸ್ ದಾಸಿಲಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೋಸ್ಟಲ್ ಗಾರ್ಡ್‌ನ ಅಧಿಕಾರಿಗಳು, ಪಣಂಬೂರು ಮುಖ್ಯ ಕಚೇರಿಯ ಏಕರೂಪ ಮತ್ತು ನಾಗರಿಕ ನೌಕರರು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply