Header Ads
Breaking News

ಭಾರತೀಯ ಕೋಸ್ಟ್‍ಗಾರ್ಡ್‍ನ 44ನೇ ರೈಸಿಂಗ್ ಡೇ

ಮಂಗಳೂರಿನಲ್ಲಿರುವ ಕರ್ನಾಟಕ ಕೋಸ್ಟ್‍ಗಾರ್ಡ್ ನ ಹೆಡ್‍ಕ್ವಾರ್ಟರ್‍ನಲ್ಲಿ ಭಾರತೀಯ ಕೋಸ್ಟ್‍ಗಾರ್ಡ್‍ನ 44ನೇ ರೈಸಿಂಗ್ ದಿನವನ್ನು ಆಚರಿಸಲಾಯಿತು.

ಕೋಸ್ಟ್‍ಗಾರ್ಡ್‍ನ ಡಿಐಜಿ ಕಮಾಂಡರ್ ಎಸ್.ಎಸ್. ದಾಸಿಲಾ, ಇಂಡಿಯನ್ ಕೋಸ್ಟ್ ಗಾರ್ಡ್‍ನ ಕಮಾಂಡರ್ ಯಂಗ್ಡೆ ಮತ್ತು ಕಮಾಂಡೆಂಟ್ ರಾಜೀವ್ ಅವರು ಕೇಕ್ ಕತ್ತರಿಸಿ ರೈಸಿಂಗ್ ಡೇಯನ್ನು ಆಚರಿಸಿದರು.ಆರ್ಗನ್ ಡೋನೇಶನ್ ಇಂಡಿಯಾ ಫೌಂಡೇಶನ್‍ನ ಚೇರ್‍ಮೆನ್ ಮತ್ತು ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾದ ಪ್ರವರ್ತಕ ಲಾಲ್ ಗೋಯಲ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಸಹಾಯಕ ಕಮಾಂಡೆಂಟ್ ಅಪೂರ್ವ ಶರ್ಮಾ, ಕಮಾಂಡೆಂಟ್ ದೀಪಿಕಾ ಧೀಮಾನ್, ಎಂಆರ್‍ಪಿಎಲ್‍ನ ಡಿಸಿ ಸಿಐಎಸ್‍ಎಫ್ ನ ಮೃತ್ಯುಂಜಯ, ಎನ್‍ಎಂಪಿಟಿಯ ಸಿಐಎಸ್‍ಎಫ್‍ನ ಡಿಸಿ ಅಶುತೋಷ್ ಗೌರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವಾ, ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾದ ಅಧ್ಯಕ್ಷರಾದ ಎಂ.ಎಸ್. ರೂಭಿ ಅಗರ್‍ವಾಲ್, ಗ್ಲೋಬಲ್ ಟಿವಿಯ ನಿರ್ದೇಶಕರಾದ ಎನ್.ವಿ. ಪೌಲೋಸ್, ಡಾ. ಪ್ರಿಯದರ್ಶಿನಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *