Breaking News

ಭಾರತೀಯ ಡೌನ್‌ಲೋಡ್ ವೇಗ, ಜಿಯೋ ನಂಬರ್ ವನ್

ಮಾರ್ಚ್ ತಿಂಗಳಿನಲ್ಲಿ ರಿಲಯನ್ಸ್ ಜಿಯೊ ಸಂಸ್ಥೆಯ ಡೌನ್ಲೋಡ್ ವೇಗವು ಉಳಿದೆಲ್ಲಾ ಸೇವಾ ಪೂರೈಕೆ ಸಂಸ್ಥೆಗಳಿಗಿಂತಲೂ ಗರಿಷ್ಠ ಮಟ್ಟದಲ್ಲಿದೆ.
ಮಾರ್ಚ್ನಲ್ಲಿ ಜಿಯೊ ಡೌನ್ಲೋಡ್ ವೇಗ ಪ್ರತಿ ಸೆಕೆಂಡ್ಗೆ ೧೮.೪೮ ಬಿಪಿ‌ಎಸ್ಗಳಷ್ಟಿದೆ. ಇದು ಸಾರ್ವಕಾಲೀನ ಗರಿಷ್ಠ ಮಟ್ಟವಾಗಿದೆ. ಅದಕ್ಕೂ ಮೊದಲು ಪ್ರತಿ ಸೆಕೆಂಡ್ಗೆ ೧೬.೪೮ ಎಂಬಿಪಿ‌ಎಸ್ಗಳಷ್ಟಿತ್ತು. ಭಾರತೀಯ ದೂರಸಂಪರ್ಕ ನಿಯಂತ್ರಣ?ಪ್ರಾಧಿಕಾರ ತನ್ನ ಮೈಸ್ಪೀಡ್ ಅಪ್ಲಿಕೇಶನ್ ಸಹಾಯದಿಂದ ಸೇವಾ ಪೂರೈಕೆ ಸಂಸ್ಥೆಗಳ ಡೌನ್ಲೋಡ್ ವೇಗವನ್ನು ಪರಿಗಣಿಸಿ ಈ ವರದಿ ನೀಡಿದೆ. ಏರ್ಟೆಲ್ ಮತ್ತು ಐಡಿಯಾ ಕ್ರಮವಾಗಿ ಎರಡು ಮತ್ತು ಮೂರನೇ?ಸ್ಥಾನದಲ್ಲಿವೆ.

Related posts

Leave a Reply