Header Ads
Breaking News

ಭಾರತೀಯ ಯೋಧರ ತಲೆ ಕಡಿದ ಪ್ರಕರಣ, ಉಡುಪಿಯ ಚಿತ್ತರಂಜನ್ ಸರ್ಕಲ್‌ನಲ್ಲಿ ಜನ ನಮನ

ಭಾರತದ ಗಡಿಯ ಒಳಗೆ ನುಗ್ಗಿ ಭಾರತೀಯ ಯೋದರಿಬ್ಬರ ಶಿರಚ್ಚೇದ ಮಾಡಿದ ಪೈಶಾಶಿಕ ಕೃತ್ಯಕ್ಕೆ ಬಲಿಯಾದ ಇಬ್ಬರು ಯೋಧರಿಗೆ ಶ್ರುದ್ದಾಂಜಲಿ ಅರ್ಪಿಸಲಾಯಿತು.
ಉಡುಪಿಯ ನಾಗರೀಕ ಸಮಿತಿಯ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಚಿತ್ತರಂಜನ್ ಸರ್ಕಲ್ ಬಳಿ ಶ್ರುದ್ದಾಂಜಲಿ ಸಭೆ ನಡೆಸಲಾಯಿತು. ಕರ್ನಲ್ ರಾಮಚಂದ್ರ ರಾವ್ ಅವರು ಪಾಕ್ ಕೃತ್ಯಕ್ಕೆ ಬಲಿಯಾದ ಪರಮಜಿತ್ ಸಿಂಗ್ ಹಾಗೂ ಪ್ರೇಮ್ ಸಾಗರ್ ಅವರ ಭಾವಚಿತ್ರಕ್ಕೆ ಹೂ ಹಾರ ಹಾಕಿ ಗೌರವಾರ್ಪನೆ ಸಲ್ಲಿಸಿದರು. ಒಳಕಾಡು ಸೇರಿದಂತೆ ಅನೇಕ ಮಾಜಿ ಯೋಧರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.