Header Ads
Header Ads
Breaking News

ಭಾರತ್ ಬುಕ್‌ಮಾರ್ಕ್ ಮತ್ತು ಮೆರಿ ಜಾನ್ ಸಹಯೋಗ ಎನಿಗ್ಮಾ-ಸೀಸನ್ ೨ ಅಂತರ ಮಟ್ಟದ ರಸಪ್ರಶ್ನೆ ಸ್ಪರ್ಧೆ

ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ
ಮಂಗಳೂರಿನ ಭಾರತ್ ಮಾಲ್‌ನಲ್ಲಿ ಆಯೋಜನೆ
ಭಾರತ್ ಬುಕ್‌ಮಾರ್ಕ್ ಮತ್ತು ಮಂಗಳೂರಿನ ಮೇರಿ ಜಾನ್ ಸಹಯೋಗದೊಂದಿಗೆ ಮೂರನೇಯ ಎನಿಗ್ಮಾ- ಸೀಸನ್ ೨ ಅಂತರ್ ಮಟ್ಟದ ಸ್ಕೂಲ್, ಪಿಯುಸಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಭಾರತ್ ಮಾಲ್‌ನಲ್ಲಿ ಆಯೋಜಿಸಿದ್ದಾರೆ.
ಮಂಗಳೂರಿನ ಭಾರತ್ ಮಾಲ್‌ನಲ್ಲಿ ಎನಿಗ್ಮಾ ಸೀಸನ್ ೩ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿ೪ ನ್ಯೂಸ್ ಮತ್ತು ಕಾರ್ಪೊರೇಶನ್ ಬ್ಯಾಂಕ್ ಸಹಯೋಗದೊಂದಿಗೆ ನಡೆಯುತ್ತಿದೆ. ಈ ಬಗ್ಗೆ ಭಾರತ್ ಗ್ರೂಪ್ ಆಫ್ ಮಾಲ್‌ನ ಎಮ್‌ಎಆರ್‌ಸಿಒಎಮ್ ಮೇನೇಜರ್ ರಚನ್ ರಾಜ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. [ಬೈಟ್]
ಇನ್ನು ಈ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಈ ಸಂದರ್ಭ ಮಂಗಳೂರು ಮೆರಿ ಜಾನ್‌ನ ಸಿಇಒ ವಾಸಿಮ್ ಶಾನ್, ಕ್ವಿಜ್ ಮಾಸ್ಟರ್ ಅಹದ್ ಶೇಕ್ ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply