Header Ads
Header Ads
Breaking News

ಭಾರತ ತಯಾರಿಕಾ ವಲಯದ ಪ್ರಗತಿ, ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ

ತಯಾರಿಕಾ ವಲಯದ ಪ್ರಗತಿಯು ಮೇ ತಿಂಗಳಿನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ.
ತಯಾರಿಕಾ ವಲಯದ ಸೂಚ್ಯಂಕ ಮೇ ತಿಂಗಳಿನಲ್ಲಿ ಶೇ. ೫೨.೫ರಿಂದ ಶೇ. ೫.೧೬ಕ್ಕೆ ಇಳಿಕೆಯಾಗಿದೆ ಎಂದು ತಯಾರಿಕಾ ವಲಯದ ಪ್ರಗತಿ ಸೂಚಿಸುವ ನಿಕೇಯ್ ಮರ್ಕಿಟ್ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್ ಸಂಸ್ಥೆಗಳು ವರದಿ ನೀಡಿವೆ. ತಯಾರಿಕಾ ವಸ್ತುಗಳಿಗೆ ಬೇಡಿಕೆ ತಗ್ಗಿರುವುದೇ ಪ್ರಗತಿಗೆ ಹಿನ್ನಡೆಯಾಗಲು ಕಾರಣ ಎಂದು ಹೇಳಿವೆ.

Related posts

Leave a Reply