Header Ads
Header Ads
Breaking News

ಮಂಗಳೂರಲ್ಲಿ ನಾಡ ಪ್ರಭು ಕೆಂಪೇಗೌಡ ಜಯಂತಿ

ಮಂಗಳೂರಲ್ಲಿ ನಾಡ ಪ್ರಭು ಕೆಂಪೇಗೌಡ ಜಯಂತಿ ನಗರದ ಉರ್ವ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕಾರ್ಯಕ್ರಮಕ್ಕೆ ಡಿ.ವೇದಾವ್ಯಾಸ್ ಕಾಮತ್ ಚಾಲನೆ
 ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ವತಿಯಿಂದ ನಾಡ ಪ್ರಭು ಕೆಂಪೇಗೌಡ ಜಯಂತಿ ಮಂಗಳೂರಲ್ಲಿ ಆಚರಿಸಲಾಯ್ತು, ನಗರದ ಉರ್ವ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಡಿ.ವೇದಾವ್ಯಾಸ್ ಕಾಮತ್ ಅವರು ಉದ್ಘಾಟಿಸಿದ್ರು.

ಬಳಿಕ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿಗೆ ಕೆಂಪೇಗೌಡ ಅವರು ಪಾತ್ರ ಮಹತ್ವವಾದ್ದು, ಸಮಗ್ರ ಜ್ಞಾನ ಹೊಂದಿದ್ದ ಏಕೈಕ ವ್ಯಕ್ತಿಯಾಗಿದ್ದಾರೆ ಅಂತಾ ತಿಳಿಸಿದರು.ಈ ವೇಳೆ ಕಾರ್ಪೋರೇಟರ್ ಜಯಂತಿ ಆಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ಸಂಘದ ಉಪಾಧ್ಯಕ್ಷ ಪಿ.ಎಸ್.ಆನಂದ್ , ಶಾಲಾ ಶಿಕ್ಷಕ ಮೋಹನ್ ಕುಮಾರ್ ಪೇರ್ಮುದೆ, ಶಿಕ್ಷಕಿ ಲಕ್ಷ್ಮೀ ಮತ್ತಿತರರು ಉಪಸ್ಥಿತಿರಿದ್ದರು.

Related posts

Leave a Reply