Header Ads
Breaking News

ಮಂಗಳೂರಿನಲ್ಲಿ ನಳಿನ್ ಪರ ಮತಯಾಚಿಸಿದ ಮಾಜಿ ಡಿಸಿಎಂ ಆರ್.ಆಶೋಕ್ ಮತಯಾಚನೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು ಜಿಲ್ಲೆಯಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರವಾಗಿ ಮಾಜಿ ಡಿಸಿಎಂ ಆರ್.ಆಶೋಕ್ ಮಂಗಳೂರಲ್ಲಿ ಪ್ರಚಾರ ಕೈಗೊಂಡರು. ನಗರದ ಬಿಜೆಪಿ ಕಚೇರಿ ಮುಂಭಾಗದ ಆಟೋ ನಿಲ್ದಾಣ, ಅಂಗಡಿಗಳಿಗೆ ತೆರಳಿ ಮತ ಪ್ರಚಾರ ನಡೆಸಿದ್ರು. ಇದೇ ವೇಳೆ ಅಪಾರ್ಟ್‌ಮೆಂಟ್ ಚೌಕೀದಾರ್‌ಗೆ ಪ್ರಚಾರ ಪತ್ರ ನೀಡಿ ಮತಯಾಚನೆ ಮಾಡಿಕೊಂಡರು.

Related posts

Leave a Reply

Your email address will not be published. Required fields are marked *