Header Ads
Breaking News

ಮಂಗಳೂರಿನಲ್ಲಿ ಭವಂತಿ ಟವರ್ಸ್‍ನಲ್ಲಿ ಹಣ್ಣು ಹಂಪಲುಗಳ ಆನ್‍ಲೈನ್ ಮಳಿಗೆ ಶುಭಾರಂಭ

ಮೊಹಮ್ಮದ್ ನಿಶಾದ್ ಮತ್ತು ಮೊಹಮ್ಮದ್ ಮಿಫ್ರಾನ್ ಮಾಲಕತ್ವದ ಫ್ರುಟ್ ಬಾಸ್ಕೆಟ್ ಎಂಬ ಹೆಸರಿನ ನೂತನ ಹಣ್ಣು ಹಂಪಲುಗಳ ಆನ್‍ಲೈನ್ ಮಳಿಗೆ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಬಳಿಯ ಭವಂತಿ ಟವರ್ಸ್‍ನಲ್ಲಿ ಶುಭಾರಂಭಗೊಂಡಿತು.

ಹಣ್ಣು ಹಂಪಲು ಮಾರಾಟದಲ್ಲಿ 30 ವರ್ಷಗಳ ಅನುಭವವಿರುವ ಈ ತಂಡವು ಇದೀಗ ನ್ಯಾಯಯುತ ಬೆಲೆಯಲ್ಲಿ ಮಂಗಳೂರಿನ ಜನತೆಗೆ ಉತ್ತಮ ಹಣ್ಣು ಹಂಪಲುಗಳನ್ನು ನೀಡಲು ಹೊರಟಿದ್ದಾರೆ. ಆನ್‍ಲೈನ್ ಮೂಲಕ ವಾಟ್ಸ್ ಆಪ್ ನಂಬರ್‍ಗೆ ಮೆಸೇಜ್ ಮಾಡಿದ್ದಲ್ಲಿ ನಿಮಗೆ ಬೇಕಾದ ಹಣ್ಣುಗಳನ್ನು ಮನೆಬಾಗಿಲಿಗೆ ಉಚಿತವಾಗಿ ವಿತರಿಸಲಿದ್ದಾರೆ.ಸುಲ್ತಾನ್ ಬಿಲ್ಡರ್ಸ್‍ನ ಆಡಳಿತ ನಿರ್ದೇಶಕ ಮುಹಮ್ಮದ್ ಯು.ಬಿ ಸಂಸ್ಥೆಗೆ ಶುಭಾ ಹಾರೈಸಿದರು.

ಇನ್ನು ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಗ್ರಾಹಕರೋರ್ವರು, ಮಳಿಗೆಯಲ್ಲಿ ವೈವಿಧ್ಯಮಯ ಹಣ್ಣುಹಂಪಲುಗಳು ಗಮನ ಸೆಳೆಯುತ್ತಿದೆ ಎಂದರು

ಒಟ್ಟಿನಲ್ಲಿ ಮಂಗಳೂರಿನ ಜನತೆಗೆ ನ್ಯಾಯಯುತ ಬೆಲೆಯಲ್ಲಿ ಮನೆ ಬಾಗಿಲಿಗೆ ಉತ್ತಮ ಹಣ್ಣುಗಳನ್ನು ವಿತರಿಸುವ ಗುರಿಯನ್ನು ಫ್ರುಟ್ ಬಾಸ್ಕೆಟ್ ಹೊಂದಿದೆ.

Related posts

Leave a Reply

Your email address will not be published. Required fields are marked *