Header Ads
Header Ads
Header Ads
Breaking News

ಮಂಗಳೂರಿನಲ್ಲಿ ಸಚಿವ ಯು.ಟಿ.ಖಾದರ್ ಹೇಳಿಕೆ ನೆಟ್‌ವರ್ಕ್ ಇದ್ದು ಪಾಯಿಂಟ್ ಆಫ್‌ಸೆಲ್ ಮೆಷಿನ್ ಕಡ್ಡಾಯ ಹಾಕದವರ ಶಾಪ್‌ನಲ್ಲಿ ನಾವೇ ಹಾಕುತ್ತೇವೆ

 

ನೆಟ್‌ವರ್ಕ್ ಇದ್ದು ಪಾಯಿಂಟ್ ಆಫ್‌ಸೆಲ್ ಮೆಷಿನ್ ಹಾಕದವರ ಶಾಪ್‌ನಲ್ಲಿ ನಾವೇ ಹಾಕುತ್ತೇವೆ ಅದರ ವೆಚ್ಚವನ್ನು ಅವರಿಂದಲೇ ಪಡೆಯುತ್ತೇವೆ ಎಂದು ಮಂಗಳೂರಿನಲ್ಲಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವ್ರು, ಅನಿಲ ಭಾಗ್ಯ ಸಂಬಂಧಿಸಿದಂತೆ ಎರಡು ತಿಂಗಳ ಗ್ಯಾಸ್ ಪ್ರೀ ಸೌಲಭ್ಯವನ್ನು ನೀಡಲಾಗುವುದು. ಪ್ರಸ್ತಾವ ಫೈಲ್ ಕ್ಯಾಬಿನೆಟ್ ಗೆ ನೀಡಲಾಗುವುದುಬಿ.ಪಿ.ಎಲ್ ಪಡಿತರ ಇದ್ದವರಿಗೆ ಈ ಯೋಜನೆ ಗೆ ಅವಕಾಶ ವಿದೆ ಎಂದು ಅವರು ಹೇಳಿದ್ರು.

Related posts

Leave a Reply