Header Ads
Header Ads
Breaking News

ಮಂಗಳೂರಿನಲ್ಲಿ ಹುಚ್ಚ ವೆಂಕಟ್ ಡಿಕ್ಟೇಟರಾಗಿ ಬರುತ್ತಿದ್ದಾರೆ ಹುಚ್ಚ ತನ್ನ ಹೊಸ ಚಿತ್ರದ ಬಗ್ಗೆ ಮಾಹಿತಿ

ಹುಚ್ಚ ವೆಂಕಟ್ ಈಗ ನ್ಯೂಸ್‌ಚಾನೆಲ್‌ವೊಂದರ ಆಂಕರ್ ಹಾಗೂ ರಿಪೋರ್ಟರ್ ಆಗುತ್ತಿದ್ದಾರೆ. ಇದು ರಿಯಲ್ ಅಲ್ಲ ರೀಲ್. ಇವರೊಂದು ಚಿತ್ರ ನಿರ್ಮಿಸುತ್ತಿದ್ದಾರೆ. ಹೆಸರು ಡಿಕ್ಟೇಟರ್. ಮಾಧ್ಯಮದವರ ಮೇಲಿನ ಪ್ರೀತಿ ಮತ್ತು ಗೌರವದಿಂದ ಚಿತ್ರ ನಿರ್ಮಿಸುತ್ತಿದ್ದೇನೆ ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ.

ಹುಚ್ಚ ವೆಂಕಟ್ ಇವತ್ತು ಮಂಗಳೂರಿನಲ್ಲಿ ಕಾಣಿಸಿಕೊಂಡ್ರು. ತನ್ನ ಚಿತ್ರದ ಬಗ್ಗೆ ಮಾಧ್ಯಮದವರ ಎದುರು ಹೇಳಿಕೊಂಡರು. ನ್ಯೂಸ್ ಚಾನೆಲ್‌ನವರು ಯಾಕೆ ಪೊಲೀಸ್ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿಸುವ ಕಥೆ ಡಿಕ್ಟೇಟರ್ ಸಿನಿಮಾದಲ್ಲಿದೆ ಎಂದು ಮಾಹಿತಿ ನೀಡಿದರು.

Related posts