Header Ads
Breaking News

ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊರೊನಾ ರೋಗಿಗಳ ಹುಲಿವೇಷ ಕುಣಿತ

 ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊರೊನಾ ರೋಗಿಗಳ ಹುಲಿ ವೇಷ ಕುಣಿತ ಅದ್ಭುತವಾಗಿದೆ. ಬಿಂದಾಸಾಗಿ ಸ್ಟೆಪ್ ಹಾಕ್ತಿರೋ ವಿಡಿಯೋ ಸಖತ್ ವೈರಲ್ ಆಗಿದೆ.ಮಂಗಳೂರು, ಉಡುಪಿ ಭಾಗದಲ್ಲಿ ಹುಲಿ ಕುಣಿತದ ಮ್ಯೂಸಿಕ್ ಡ್ಯಾನ್ಸ್ ವಿಶಿಷ್ಟ ಆಚರಣೆ. ಕೊರೊನಾ ಸೋಂಕಿತ ಯುವತಿಯರು, ವೈದ್ಯರು ಹುಲಿ ಕುಣಿತಕ್ಕೆ ಸ್ಟೆಪ್ ಹಾಕಿ ಕುಣಿತಿರೋ ವಿಷುವಲ್ಸ್ ನೋಡಿದ್ರೆ ಕೊರೊನಾ ಇವರ ಹತ್ತಿರಕ್ಕೂ ಸುಳಿಯಲ್ಲ ಅನ್ಸುತ್ತೆ. ಹುಲಿಕುಣಿತದ ಸಂಗೀತದ ಕುಣಿಯೋದನ್ನು ಕೊರೊನಾ ನೋಡಿದ್ರೆ ಹೆದರಿ ಹೋಗೋದಂತು ಗ್ಯಾರಂಟಿ.

Related posts

Leave a Reply

Your email address will not be published. Required fields are marked *