Header Ads
Header Ads
Breaking News

ಮಂಗಳೂರಿನ ಕುಂಟಿಕಾನ ಎಜೆಐಎಂಎಸ್ ಅಡಿಟೋರಿಯಂನಲ್ಲಿ ಕ್ಲಿನಿಕಲ್ ಜಜ್‍ಮೆಂಟ್ ಸ್ಕಿಲ್ಸ್-ಎ ವೇ ಟು ಪ್ರೋಫೆಷನಲಿಸಂ

ಮಂಗಳೂರಿನ ಬಲ್ಮಠದಲ್ಲಿರುವ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ವತಿಯಿಂದ ಕ್ಲಿನಿಕಲ್ ಜಜ್‍ಮೆಂಟ್ ಸ್ಕಿಲ್ಸ್-ಎ ವೇ ಟು ಪ್ರೋಫೆಷನಲಿಸಂ ಎನ್ನುವ ವಿಚಾರವಾಗಿ ರಾಜ್ಯಮಟ್ಟದ ಸಮಾವೇಶವು ಕುಂಟಿಕಾನದ ಎಜೆಐಎಂಎಸ್ ಅಡಿಟೋರಿಯಂನಲ್ಲಿ ನಡೆಯಿತು.

ನಗರದ ಕುಂಟಿಕಾನದ ಎಜೆಐಎಂಎಸ್ ಅಡಿಟೋರಿಯಂನಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಚಂದ್ರಮ್ಮ ಸಾಗರ್ ಮೆಡಿಕಲ್ ಎಜ್ಯುಕೇಶನ್ ಮತ್ತು ರಿಸರ್ಚ್‍ನ ನಿದೇರ್ಶಕರಾದ ಆಂಥೋನಿಯಾ ಪಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಕ್ಲಿನಿಕಲ್ ಜಜ್‍ಮೆಂಟ್ ಸ್ಕಿಲ್ಸ್-ಎ ವೇ ಟು ಪ್ರೋಫೆಷನಲಿಸಂ ಎನ್ನುವ ಕುರಿತು ವಿಶೇಷ ಉಪಾನ್ಯಾಸ ನೀಡಿದರು.ಈ ಸಂದರ್ಭ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್‍ನ ಪ್ರಿನ್ಸಿಪಾಲ್ ಡಾ. ಲಾರಿಸ್ಸಾ ಮಾರ್ಥ ಸಮ್ಸ್, ವಯ್ಸ್ ಫ್ರಿನ್ಸಿಪಾಲ್ ತೆರೆಸಾ ಲಿಯೋನಿಲ್ಡಾ ಮೆಂಡೊನ್ಸಾ, ಅಸೋಸಿಯೇಟ್ ಪ್ರೋಪೆಸರ್ ಹೆಚ್‍ಒಡಿ ಸಂಧ್ಯಾ ಡಿ’ ಅಲ್ಮೇಡಾ, ಸುಬ್ರಹ್ಮಣ್ಯ ನಾಯಕ್, ಎಲ್‍ಎಮ್‍ಇಟಿಯ ನಿರ್ದೇಶಕಿ ಆಶ್ರಿತ ಪಿ ಶೆಟ್ಟಿ, ಸ್ಟುಡೆಂಟ್ ಆರ್ಗನೈಸಿಂಗ್ ಸೆಕ್ರೆಟರಿ ವೇಗಸ್ ಲವಿತ ಜೋಸೆಫ್ ಉಪಸ್ಥಿತಿತರಿದ್ದರು.

Related posts

Leave a Reply

Your email address will not be published. Required fields are marked *