Header Ads
Header Ads
Breaking News

ಮಂಗಳೂರಿನ ಚಿಲಿಂಬಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ

ಮಂಗಳೂರಿನ ಲೇಡಿಹಿಲ್ ಸಮೀಪದಲ್ಲಿರುವ ಚಿಲಿಂಬಿಯ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಿತು.


ಹಿಂದೂ ಸಮಾಜದ ಅಮೂಲ್ಯವಾದ ಪರಂಪರೆಯಲ್ಲಿ ಒಂದಾದ ಗುರುಪರಂಪರೆಗೆ ಗುರುಪೂರ್ಣಿಮೆಯ ದಿನದಂದು ಕೃತಜ್ಞತೆ ಸಲ್ಲಿಸುವ ಪರಂಪರೆ ಅನಾದಿಕಾಲದಿಂದಲು ನಡೆದುಕೊಂದು ಬಂದಿದೆ. ಅಂತೆಯೇ ಚಿಲಿಂಬಿಯಲ್ಲಿರುವ ಸಾಯಿಬಾಬಾ ಮಂದಿರಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.

Related posts

Leave a Reply