Header Ads
Header Ads
Breaking News

ಮಂಗಳೂರಿನ ಪೊಲೀಸ್ ಕಮಿಶನರ್‌ರ ಕಚೇರಿ, ಸೈಬರ್ ಕ್ರೈಂ ಕುರಿತು ಜಾಗೃತಿ ಕಾರ್ಯಾಗಾರ


ಕೇಂದ್ರ ಮಾಹಿತಿ ತಂತ್ರಜ್ಞಾನ ಸಮೂಹ ಸಂಸ್ಥೆ ಹಾಗೂ ರಾಜ್ಯ ಪೊಲೀಸ್ ವತಿಯಿಂದ ಸೈಬರ್ ಕ್ರೈಂ ಕುರಿತು ಜಾಗೃತಿ ಕಾರ್ಯಾಗಾರ ಮಂಗಳೂರಿನ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಡೆಯಿತು.
ಕಾರ್ಯಾಗಾರವನ್ನು ಡಿಜಿಪಿ ಕಿಶೋರ್ ಚಂದ್ರ ಐಪಿ‌ಎಸ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರತಿಯೊಂದು ಪ್ರಕರಣದಲ್ಲೂ ಸೈಬರ್ ಇರುತ್ತದೆ. ಇದರ ಬಗೆಗೆ ಅರಿವು ಹಾಗೂ ಮಾಹಿತಿ ಅಗತ್ಯವಿದೆ ಅಂತಾ ಅವರು ಹೇಳಿದರು. ಈ ವೇಳೆ ಪಶ್ಚಿಮ ವಲಯದ ಐಜಿಪಿ ಪ್ರತಾಪ್ ರೆಡ್ಡಿ, ಪೊಲೀಸ್ ಕಮೀಷನರ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply