Header Ads
Header Ads
Breaking News

ಮಂಗಳೂರಿನ ಪ್ಲಾಟಿನಂ ಪ್ಯಾಂಟ್ ಕಟ್ಟಡದಲ್ಲಿ ಗ್ರೀನ್ ಬ್ಯಾಂಬೋ ರೆಸ್ಟೋರೆಂಟ್ ಶುಭಾರಂಭ.

ಮಂಗಳೂರಿನ ಪ್ಲನೀರ್ ಪ್ಲಾಟಿನಂ ಚಿತ್ರ ಮಂದಿರದ ಮುಂಭಾಗದಲ್ಲಿ ಇರುವ ಪ್ಲಾಟಿನಂ ಪ್ಯಾಂಟ್ ಕಟ್ಟಡದಲ್ಲಿ ಗ್ರೀನ್ ಬ್ಯಾಂಬೋ ರೆಸ್ಟೋರೆಂಟ್ ಉದ್ಘಾಟನೆ ಗೊಂಡಿತು.

ಅಬ್ದುಲ್ ಸತ್ತಾರ್ ಎಂ.ಪಿ, ರಶೀದ್ ಎಂ.ಎ. ಸಿದ್ದೀಕ್ ಎಂ.ಪಿ , ಆರೀಫ್ ತುರ್ತಿ, ಮೊದ್ದೀನ್ ಪಾಲುದಾರಿಕೆಯ ಗ್ರೀನ್ ಬ್ಯಾಂಬೋ ರೆಸ್ಟೋರೆಂಟ್ ನ್ನು
ಬ್ಯಾರೀಸ್ ಚೇಂಬರ್ ಅಫ್ ಕಾಮರ್ಸ್ ನ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ ನೂತನ ಗ್ರೀನ್ ಬ್ಯಾಂಬೋ ರೆಸ್ಟೋರೆಂಟ್‌ನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ದಿನದಿಂದ ದಿನಕ್ಕೆ ಮಹಾ ನಗರವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಯಾವುದೆ ಉದ್ಯಮ ಪ್ರಾರಂಭಿಸಿದರೆ ಯಶಸ್ಸು ಖಂಡಿತ ಅಗಾಗಿ ಗ್ರೀನ್ ಬ್ಯಾಂಬೋ ರೆಸ್ಟೋರೆಂಟ್ ಮಂಗಳೂರಿನಲ್ಲಿ ಯಶಸ್ವಿಯಾಗುತ್ತದೆ.ಪಂಪುವೆಲ್ ತಾಕ್ವ ಜುಮಾ ಮಸೀದಿಯ ಖತೀಬ್ ಹಾಫೀಝ್ ಅಬ್ದುರ್ರಹ್ಮಾನ್ ಸಖಾಫಿ ಕಾಮಿಲ್ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಇಫ್ತಿಕಾರ್ ಅಲಿ ಮಾತನಾಡಿ ಶುಭಹಾರೈಸಿರು ,ಗ್ರೀನ್ ಬ್ಯಾಂಬೋ ರೆಸ್ಟೋರೆಂಟ್ ಪಾಲುದಾರ ಅಬ್ದುಲ್ ಸತ್ತಾರ್ ಎಂ.ಪಿ ರೆಸ್ಟೋರೆಂಟ್ ನಲ್ಲಿ ದೊರಕುವ ಖಾದ್ಯಗಳ ಬಗ್ಗೆ ಮಾಹಿತಿ ನೀಡಿದರು.ಇಸ್ಲಾಮಿಕ್ ಕಲ್ಚರಲ್ ಸೆಂಟರ್ ನ ಪ್ರ.ಕಾರ್ಯದರ್ಶಿ ಮುಂತಾಝ್ ಅಲಿ ಕೃಷ್ಣಾಪುರ, ಬ್ರೈಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಜಲೀಲ್ ಮೊಂಟುಗೋಳಿ, ತಾ.ಪಂ ಸದಸ್ಯ ಹೈದರ್ ಕೈರಂಗಳ, ಶಾಂತಿಪಾಲ್ಯ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಅಬ್ದುಲ್ ರಹಮಾನ್ ಆಸರ್, ಪೋಸೋಟ್ ಜುಮಾ ಮಸೀದಿ ಅಧ್ಯಕ್ಷ ಬಾಬಾಜೀ, ರಿಯಾಝ್ ಅಶ್ರಫ್ ಕಲಾಗಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *